ಜುಲೈ 27ರ ಚಂದ್ರ ಗ್ರಹಣ ಶತಮಾನದ ಅತೀ ದೀರ್ಘಕಾಲದ ಗ್ರಹಣ | Oneindia Kannada

2018-07-14 624

A blood moon is said to be a rare astronomical phenomenon, which takes place due to a lunar eclipse. This event happens when the earth comes in line between the sun and moon. On July 27th, 2018, the world seems to witness a rare astronomical phenomenon, where the blood moon is seen on the intermediary night of July 27th and 28th, 2018. Researchers reveal that this event is going to be the longest lunar eclipse of this century, as it would last for 1 hour and 43 minutes! So, read on to know more about the details of the most significant phenomenon happening in the century and learn about the Blood Moon, which is going to be the most extended total lunar eclipse event occurring in the coming time.

ಜುಲೈ 27 ಮತ್ತು ಜುಲೈ 28ರ ರಾತ್ರಿಗಳಲ್ಲಿ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಜುಲೈ 27ರಂದು ನಡೆಯಲಿರುವ ಚಂದ್ರಗ್ರಹಣವು ಸುಮಾರು ಒಂದು ಗಂಟೆ ಮತ್ತು 43 ನಿಮಿಷಗಳ ಕಾಲ ಸುದೀರ್ಘವಾಗಲಿದೆ. ಇದರಿಂದ ಶತಮಾನದ ಈ ವಿದ್ಯಮಾನ ಮತ್ತು ಬ್ಲಡ್ ಮೂನ್ ಬಗ್ಗೆ ನಿಮಗೆ ನಾವು ಈ ವಿಡಿಯೋದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೋಡಲು ತಯಾರಾಗಿ.ಬ್ಲಡ್ ಮೂನ್ ಎನ್ನುವುದು ಚಂದ್ರಗ್ರಹಣದಿಂದಾಗಿ ಸಂಭವಿಸುವ ಖಗೋಲಶಾಸ್ತ್ರದ ವಿದ್ಯಮಾನ. ಭೂಮಿಯ ವಾತಾವರಣದ ಮೂಲಕ ಸೂರ್ಯನ ಬೆಳಕು ಹಾದು ಹೋಗುವಾಗ,ಅನಿಲ ಪದರವು ಕಿರಣದ ದಿಕ್ಕನ್ನು ಬದಲಾಯಿಸುವಂತೆ ಕಾಣುವುದು. ಈ ವೇಳೆ ಗೋಚರ ವರ್ಣಪಟಲದ ಮೇಲೆ ನೇರಳೆ ತರಂಗಾಂತರಗಳು ಕೆಂಪು ಬಣ್ಣಕ್ಕಿಂತ ಹೆಚ್ಚು ಬಲವಾದ ಕಿರಣಗಳನ್ನು ಹರಡಲು ಹೇಳುತ್ತವೆ. ಇದರಿಂದ ಚಂದ್ರ ಕೆಂಪಾಗುವನು ಮತ್ತು ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುವುದು.

Videos similaires